Tabs

Saturday, January 14, 2023

Made In Bengaluru - Kannada Movie Review

Five minute review of Made In Bengaluru Kannada Movie - which is about struggles and triumph of startup founded by three friends in Bengaluru. Movie features veterans like Anant Nag, Sai Kumar, Prakash Belawadi, Sudha Belawadi, Ramesh Bhat along with new comers Madhusudan Govind, Puneet Manja, Vamshidhar, Himanshi Varma.  Though not great, this movie can be said as a good attempt looking at the dearth of movies made about startups in Kannada.

ಮೇಡ್ ಇನ್ ಬೆಂಗಳೂರು ಚಿತ್ರದ ವಿಶ್ಲೇಷಣೆ ಕೇವಲ ಐದು ನಿಮಿಷದಲ್ಲಿ . ಮೂವರು ಗೆಳೆಯರು ತಮ್ಮ ಕಾರ್ಪೊರೇಟ್ ಕೆಲಸಗಳನ್ನು ಬಿಟ್ಟು ಸ್ವಾರ್ಟ್ ಅಪ್ ಶುರುಮಾಡುವ ಕಥೆ ಇದರಲ್ಲಿದೆ. ಚಿತ್ರದಲ್ಲಿ ಅನಂತ ನಾಗ್, ಸಾಯಿಕುಮಾರ್ , ಪ್ರಕಾಶ್ ಬೆಳವಾಡಿ, ಸುಧಾ ಬೆಳವಾಡಿ ಜೊತೆಗೆ ಹೊಸಬರಾದ ಮಧುಸೂಧನ್ ಗೋವಿಂದ್, ಪುನೀತ್ ಮಂಜ, ವಂಶೀಧರ್, ಹಿಮಾಂಶಿ ವರ್ಮ ತಾರಾಗಣವಿದೆ. ಅತ್ಯುತ್ತಮವಲ್ಲದಿದ್ದರೂ ಸ್ಟಾರ್ಟ್ ಅಪ್ ಬಗೆಗಿನ ಚಿತ್ರಗಳ ಅಭಾವದ ಮಧ್ಯೆ ಈ ಚಿತ್ರ ಒಂದು ಉತ್ತಮ ಪ್ರಯತ್ನ ಅನ್ನಬಹುದು.

No comments:

Post a Comment